T20WorldCup: ಅಡಿಲೇಡ್ ಸ್ಟೇಡಿಯಂ ಹೊರಗೆ ಟೀಂ ಇಂಡಿಯಾ ಅಭಿಮಾನಿಗಳ ಸಂಭ್ರಮ
🎬 Watch Now: Feature Video
ಅಡಿಲೇಡ್(ಆಸ್ಟ್ರೇಲಿಯಾ) : ಟಿ20 ವಿಶ್ವಕಪ್ ಪಂದ್ಯದಲ್ಲಿ ಭಾರತ ಮತ್ತು ಬಾಂಗ್ಲಾದೇಶ ಮುಖಾಮುಖಿಯಾಗಿವೆ. ಬಾಂಗ್ಲಾದೇಶ ಟಾಸ್ಗೆದ್ದು ಕ್ಷೇತ್ರರಕ್ಷಣೆ ಆಯ್ದುಕೊಂಡಿದೆ. ಕ್ರೀಡಾಂಗಣ ಪ್ರವೇಶಕ್ಕೂ ಮುನ್ನ ಭಾರತದ ಅಭಿಮಾನಿಗಳು ಅಡಿಲೇಡ್ ಓವಲ್ ಕ್ರೀಡಾಂಗಣದ ಹೊರಗೆ ಡ್ರಮ್ಸ್ ಬಾರಿಸಿ ಟೀ ಇಂಡಿಯಾ ಗೆಲುವಿಗಾಗಿ ಹಾರೈಸಿದರು. ಕ್ರೀಡಾ ಪ್ರೇಮಿಗಳು ಪಂದ್ಯ ನೋಡುವ ಉತ್ಸುಕತೆಯಲ್ಲಿದ್ದಾರೆ.
Last Updated : Feb 3, 2023, 8:31 PM IST