ಕೇತುಗ್ರಸ್ಥ ಸೂರ್ಯಗ್ರಹಣ.. ಶೃಂಗೇರಿಯಲ್ಲಿ ದೋಷ ನಿವಾರಣೆಗೆ ಶಾಂತಿ ಹೋಮ - ಶೃಂಗೇರಿಯಲ್ಲಿ ದೋಷ ನಿವಾರಣೆಗೆ ಶಾಂತಿ ಹೋಮ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-16742476-thumbnail-3x2-yyy.jpg)
ಚಿಕ್ಕಮಗಳೂರು: ಕೇತುಗ್ರಸ್ಥ ಸೂರ್ಯಗ್ರಹಣ ಹಿನ್ನೆಲೆ ಶೃಂಗೇರಿ ಶಾರದಾಂಬೆ ದೇಗುಲದಲ್ಲಿ ಶಾಂತಿ ಹೋಮ ನಡೆಯಿತು. ಗ್ರಹಣ ದೋಷವಿರುವ ರಾಶಿಯವರು ಶಾಂತಿ ಹೋಮದಲ್ಲಿ ಪಾಲ್ಗೊಂಡರು. ಸುಮಾರು 500ಕ್ಕೂ ಅಧಿಕ ಜನರು ಶಾಂತಿ ಹೋಮಕ್ಕೆ ಹೆಸರು ನೋಂದಾಯಿಸಿದ್ದರು. ಜೊತೆಗೆ ಭಕ್ತರು ದೇವಾಲಯಕ್ಕೆ ಬಂದು ಸಂಕಲ್ಪ ಮಾಡಿಕೊಂಡು ಹೋಗುತ್ತಿದ್ದಾರೆ. ಚಿಕ್ಕಮಗಳೂರು ನಗರದ ಬಸವನಹಳ್ಳಿಯಲ್ಲಿರುವ ಶಾರದಾಂಬೆ ದೇಗುಲದಲ್ಲೂ ವಿಶೇಷ ಪೂಜೆ ಜರುಗಿತು.
Last Updated : Feb 3, 2023, 8:30 PM IST