ಮಂಡ್ಯ: ದುರಸ್ಥಿಯಾಗದ ಕುಸಿದ ಸೇತುವೆ, ಶಾಲಾ ಮಕ್ಕಳ ಸಂಕಷ್ಟ ನೋಡಿ.. - ಕುಸಿದ ಸೇತುವೆ
🎬 Watch Now: Feature Video
ಮಂಡ್ಯ: ಮದ್ದೂರು ತಾಲೂಕಿನ ಸೀನಪ್ಪ ದೊಡ್ಡಿ ಗ್ರಾಮದ ಶಿಂಷಾ ನದಿಗೆ ಕಟ್ಟಲಾದ ಸೇತುವೆ ಕುಸಿದಿದೆ. ಘಟನೆ ನಡೆದು 15 ದಿನ ಕಳೆದರೂ ದುರಸ್ಥಿಯಾಗಿಲ್ಲ. ಹೀಗಾಗಿ ಶಾಲಾ ಮಕ್ಕಳು ಜೀವ ಕೈಯಲ್ಲಿ ಹಿಡಿದು ಸಂಚರಿಸುವ ಪರಿಸ್ಥಿತಿ ತಲೆದೋರಿದೆ. ಮರದ ತುಂಡಿನ ಸಹಾಯದಿಂದ ಮುರಿದ ಸೇತುವೆ ಮೇಲೆ ಮಕ್ಕಲು ಸಾಗುತ್ತಿರುವುದನ್ನು ದೃಶ್ಯದಲ್ಲಿ ನೋಡಬಹುದು.
Last Updated : Feb 3, 2023, 8:27 PM IST