4000 ಮಣ್ಣಿನ ಹಣತೆಯಲ್ಲಿ ಮೂಡಿದ ಕಾಳಿ ದೇವಿ ಶಿಲ್ಪ: ಸುದರ್ಶನ್ ಪಟ್ನಾಯಕ್ ಮರಳಿನ ಶಿಲ್ಪ - ಈಟಿವಿ ಭಾರತ ಕನ್ನಡ

🎬 Watch Now: Feature Video

thumbnail

By

Published : Oct 24, 2022, 9:28 AM IST

Updated : Feb 3, 2023, 8:29 PM IST

ಪುರಿ(ಒಡಿಶಾ): ಮರಳು ಕಲಾವಿದ ಸುದರ್ಶನ್ ಪಟ್ನಾಯಕ್ ಅವರು ದೀಪಾವಳಿ ಸಂದರ್ಭದಲ್ಲಿ ಮಣ್ಣಿನ ಹಣತೆಗಳಿಂದ ಕಾಳಿ ದೇವಿಯ ಮರಳು ಶಿಲ್ಪ ರಚಿಸಿದರು. ಪುರಿ ಸಮುದ್ರ ತೀರದಲ್ಲಿ ಈ ಆಕರ್ಷಕ ಶಿಲ್ಪ ಮಾಡಿದ್ದು, 4000 ಕ್ಕೂ ಹೆಚ್ಚು ಮಣ್ಣಿನ ಹಣತೆಗಳನ್ನು ಬಳಸಲಾಗಿದೆ. 6 ಟನ್ ಮರಳಿನಿಂದ 5 ಅಡಿ ಎತ್ತರದಲ್ಲಿ ಶಿಲ್ಪ ನಿರ್ಮಿಸಲಾಗಿದೆ. 5 ಗಂಟೆಗಳ ಕಾಲ ಶ್ರಮವಹಿಸಿ ಪಟ್ನಾಯಕ್ ಈ ಶಿಲ್ಪ ಮಾಡಿದ್ದಾರೆ.
Last Updated : Feb 3, 2023, 8:29 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.