ಬಸವೇಶ್ವರ ಜಾತ್ರೆಗಾಗಿ ಮಹಿಳೆಯರಿಂದ ತಿರಂಗಾದೊಂದಿಗೆ ರೊಟ್ಟಿ ಮೆರವಣಿಗೆ - Indian Independence Day
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-16097888-thumbnail-3x2-yyy.jpg)
ವಿಜಯಪುರ: ಆಗಸ್ಟ್ 15 ರಿಂದ ಆರಂಭವಾಗಲಿರುವ ಜಗಜ್ಯೋತಿ ಬಸವೇಶ್ವರ ಜಾತ್ರಾ ಮಹೋತ್ಸವ ಹಿನ್ನೆಲೆಯಲ್ಲಿ ಜಿಲ್ಲೆಯ ಬಸವನಬಾಗೇವಾಡಿ ಪಟ್ಟಣದಲ್ಲಿ ಮೆರವಣಿಗೆ ನಡೆಯಿತು. ರಾಷ್ಟ್ರೀಯ ಬಸವ ಸೈನ್ಯ ಸಂಘಟನೆಯ ನೇತೃತ್ವದಲ್ಲಿ ನಡೆದ ಮೆರವಣಿಗೆಯಲ್ಲಿ ಪಟ್ಟಣದ ಮಹಿಳೆಯರು ಬಸವೇಶ್ವರ ಜಾತ್ರೆಯ ದಾಸೋಹಕ್ಕೆ ಬೇಕಾದ ರೊಟ್ಟಿ ಹೊತ್ತು ಸಾಗಿದರು. ಈ ಸಂದರ್ಭದಲ್ಲಿ ಮೆರವಣಿಗೆಯಲ್ಲಿ ತಿರಂಗವನ್ನು ಹಿಡಿದು ಬಸವ ಜನ್ಮ ಸ್ಮಾರಕದಿಂದ ಬಸವೇಶ್ವರ ದೇವಾಲಯದವರೆಗೆ ಸಾಗಿ ದೇಶಪ್ರೇಮ ಮೆರೆದರು.
Last Updated : Feb 3, 2023, 8:26 PM IST