12 ಮನೆಗಳಿಗೆ ವ್ಯಾಪಿಸಿದ ರಣಭೀಕರ ಬೆಂಕಿ: ವಿಡಿಯೋ ನೋಡಿ - ನಿನ್ನೆ ಮಧ್ಯರಾತ್ರಿ ಹಡಪ್ಸರ್ ವೈದುವಾಡಿ ಮ್ಹಾದಾ ಕಾಲೋನಿ ಬಳಿಯ ಮನೆಗಳಿಗೆ ಬೆಂಕಿ

🎬 Watch Now: Feature Video

thumbnail

By

Published : Jul 17, 2022, 5:40 PM IST

Updated : Feb 3, 2023, 8:25 PM IST

ಪುಣೆ: ನಿನ್ನೆ ಮಧ್ಯರಾತ್ರಿ 3 ಗಂಟೆಗೆ ಹಡಾಪ್ಸರ್, ವೈದುವಾಡಿ, ಮ್ಹಾದಾ ಕಾಲೋನಿ ಬಳಿ 16 ಗುಡಿಸಲುಗಳಿಗೆ ಬೆಂಕಿ ಕಾಣಿಸಿಕೊಂಡಿದ್ದು, ಎಲ್ಲವೂ ಸುಟ್ಟು ಕರಕಲಾಗಿವೆ. ಅದೃಷ್ಟವಶಾತ್ ಯಾರಿಗೂ ಜೀವಹಾನಿ, ಗಾಯದ ತೊಂದರೆಯಾಗಿಲ್ಲ. ಇಂದು ಬೆಳಗಿನಜಾವ ಐದು ಗಂಟೆ ಸುಮಾರಿಗೆ ಬೆಂಕಿಯನ್ನು ಹತೋಟಿಗೆ ತರಲಾಗಿದೆ.
Last Updated : Feb 3, 2023, 8:25 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.