ಚಾಮರಾಜನಗರ: ಅರಣ್ಯ ಕಚೇರಿ ಬಳಿ ನವಿಲಿನ ನರ್ತನ - ವಿಡಿಯೋ - Peacock dance near the forest office chamarajanagar

🎬 Watch Now: Feature Video

thumbnail

By

Published : Jun 22, 2022, 4:43 PM IST

Updated : Feb 3, 2023, 8:24 PM IST

ಚಾಮರಾಜನಗರ : ಇಲ್ಲಿನ ಹನೂರು ತಾಲೂಕಿನ ಗೋಪಿನಾಥಂ ಸಮೀಪದ ಕೊಕ್ಕರೆಹಳ್ಳ ಅರಣ್ಯ ಕಚೇರಿಗೆ ನಿತ್ಯ ಹಲವು ನವಿಲುಗಳು ಆಗಮಿಸುತ್ತಿದ್ದು, ಇಲ್ಲಿ ಬಂದು ನರ್ತಿಸಿ ಕಾಲ ಕಳೆಯುತ್ತಿವೆ. ಇಲ್ಲಿನ ಸಿಬ್ಬಂದಿ ನವಿಲಿನ‌ ನರ್ತನದಿಂದ ಮುದಗೊಳ್ಳುತ್ತಿದ್ದಾರೆ. ಲಕ್ಷಣ್ ಎಂಬ ಯುವಕ ಈ ದೃಶ್ಯವನ್ನು ಸೆರೆಹಿಡಿದಿದ್ದು, ನೋಡುಗರ ಕಣ್ಮನ ಸೆಳೆಯುತ್ತಿದೆ.
Last Updated : Feb 3, 2023, 8:24 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.