ಸುಳ್ಯ, ಕಡಬ ತಾಲೂಕಿನಾದ್ಯಂತ ಪಾಮ್ ಸಂಡೇ ಸಂಭ್ರಮ - ಗರಿಗಳ ಹಬ್ಬ
🎬 Watch Now: Feature Video
ಸುಳ್ಯ (ದಕ್ಷಿಣ ಕನ್ನಡ): ಗರಿಗಳ ಹಬ್ಬ ಪಾಮ್ ಸಂಡೇ ಅನ್ನು ಇಂದು ಸುಳ್ಯ, ಕಡಬ ತಾಲೂಕಿನ ಚರ್ಚ್ಗಳಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು. ಇದು ವಿಶ್ವಾದ್ಯಂತ ಆಚರಿಸಲ್ಪಡುವ ಕ್ರೈಸ್ತರ ಪಾಲಿನ ವಿಶೇಷ ಹಬ್ಬವಾಗಿದೆ. ಪಾಮ್ ಸಂಡೇ ನಂತರ ಪಾಸ್ಕಾ, ಶುಭ ಶುಕ್ರವಾರ, ಈಸ್ಟರ್ ಆಚರಣೆಗಳೊಂದಿಗೆ ಕ್ರೈಸ್ತರ ಪವಿತ್ರ ಸಪ್ತಾಹ ಮುಕ್ತಾಯಗೊಳ್ಳುತ್ತದೆ. ಈ ಸಮಯಗಳಲ್ಲಿ ಕ್ರೈಸ್ತರು ಸಂಪೂರ್ಣ ಉಪವಾಸ, ಜಾಗರಣೆ, ಪ್ರಾರ್ಥನೆಗಳಲ್ಲಿ ನಿರತರಾಗಿರುತ್ತಾರೆ..