ವಿಡಿಯೋ: ಜಾಮ್‌ನಗರದಲ್ಲಿ ಗೂಳಿ ದಾಳಿಗೆ ವೃದ್ಧ ಬಲಿ - bull attack video
🎬 Watch Now: Feature Video

ಜಾಮ್‌ನಗರ (ಗುಜರಾತ್): ಜಾಮ್‌ನಗರದ ಚೌಹಾನ್ ಪಾಡಿ ಪ್ರದೇಶದಲ್ಲಿ 75 ವರ್ಷದ ವೃದ್ಧರೊಬ್ಬರು ಬಿಡಾಡಿ ಗೂಳಿ ದಾಳಿಯಿಂದ ಗಂಭೀರವಾಗಿ ಗಾಯಗೊಂಡು ಸಾವನ್ನಪ್ಪಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಜಾಮ್‌ನಗರ ಪಾಲಿಕೆ ಮೇಲೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನೆಯ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
Last Updated : Feb 3, 2023, 8:23 PM IST