ಸರ್ವಧರ್ಮ ಸಮಾವೇಶದಲ್ಲಿ ಭಗವದ್ಗೀತೆ ಶ್ಲೋಕ ಪಠಿಸಿದ ಮುಸ್ಲಿಂ ಬಾಲಕ- ವಿಡಿಯೋ - sarva dharma samanvaya sauhardha samavesha
🎬 Watch Now: Feature Video
ಮುದ್ದೇಬಿಹಾಳ: ಮುದ್ದೇಬಿಹಾಳ ಪಟ್ಟಣದಲ್ಲಿ ನಡೆದ ಸರ್ವಧರ್ಮ ಸಮನ್ವಯ ಸೌಹಾರ್ದ ಸಮಾವೇಶದಲ್ಲಿ 6ನೇ ತರಗತಿಯ ವಿದ್ಯಾರ್ಥಿ ಫರ್ಹಾನ್ ಅಲ್ಲಾಭಕ್ಷ್ಯ ಎಂಬಾತ ಭಗವದ್ಗೀತೆಯ ಶ್ಲೋಕ, ಅರ್ಥ ಹೇಳಿದ್ದಾನೆ. ಕಾರ್ಯಕ್ರಮದಲ್ಲಿ ಮೈಸೂರಿನ ಜ್ಞಾನಪ್ರಕಾಶ ಸ್ವಾಮೀಜಿ, ಮಾಜಿ ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ, ಡಾ.ಚೆನ್ನವೀರ ದೇವರು ಸೇರಿದಂತೆ ಹಲವರು ಇದ್ದರು.
Last Updated : Feb 3, 2023, 8:37 PM IST