ಮಾತೃ ಪ್ರೇಮ: ಹುಲಿ ಜೊತೆ ಹೋರಾಡಿ ಮರಿಗಳ ರಕ್ಷಿಸಿದ ತಾಯಿ ಕರಡಿ! - bear tiger fight

🎬 Watch Now: Feature Video

thumbnail

By

Published : Feb 5, 2023, 1:07 PM IST

Updated : Feb 6, 2023, 4:07 PM IST

ಮೈಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಹುಲಿಯೊಂದಿಗೆ ಕಾಳಗಕ್ಕಿಳಿದು ತನ್ನ ಎರಡು ಮರಿಗಳನ್ನು ತಾಯಿ ಕರಡಿ ರಕ್ಷಿಸಿದೆ. ಶನಿವಾರ ಸಂಜೆ ಉದ್ಯಾನವನದ ನಾನಚ್ಚಿ ಗೇಟ್​ನಿಂದ ತೆರಳಿದ ಸಫಾರಿಗರಿಗೆ ಈ ದೃಶ್ಯ ಕಂಡಿದೆ. ಕರಡಿ ತನ್ನ ಮರಿಗಳ ರಕ್ಷಣೆಗೆ ಕಾದಾಡಿದ ದೃಶ್ಯವನ್ನು ಸಫಾರಿಗರು ಸೆರೆ ಹಿಡಿದಿದ್ದಾರೆ. ಹುಲಿ ಕರಡಿ ಮರಿಗಳನ್ನು ಹಿಡಿಯಲು ಬಂದಾಗ ತಾಯಿ ಕರಡಿ ತನ್ನ ಮರಿಗಳನ್ನು ರಕ್ಷಿಸಿಕೊಂಡಿತು.  

Last Updated : Feb 6, 2023, 4:07 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.