ಸ್ವಾತಂತ್ರ್ಯ ಅಮೃತ ಮಹೋತ್ಸವ ನಡಿಗೆಯಲ್ಲಿ ಪುತ್ರರೊಂದಿಗೆ ಶಾಸಕ ನಡಹಳ್ಳಿ ಸಖತ್ ಸ್ಟೆಪ್ಸ್​​ - mla as patil nadahalli dance with his sons

🎬 Watch Now: Feature Video

thumbnail

By

Published : Aug 9, 2022, 10:46 AM IST

Updated : Feb 3, 2023, 8:26 PM IST

ಮುದ್ದೇಬಿಹಾಳ : ಸ್ವಾತಂತ್ರ್ಯ ಅಮೃತ ಮಹೋತ್ಸವ ನಿಮಿತ್ತ ಆಲಮಟ್ಟಿಯಿಂದ ತಾಳಿಕೋಟಿವರೆಗೆ ಹಮ್ಮಿಕೊಂಡಿದ್ದ ಯುವ ಸಂಕಲ್ಪ ನಡಿಗೆ ವೇಳೆ ಕ್ಷೇತ್ರದ ಶಾಸಕ ಎ.ಎಸ್.ಪಾಟೀಲ್ ನಡಹಳ್ಳಿ ಮಕ್ಕಳೊಂದಿಗೆ ಭರ್ಜರಿ ಸ್ಟೆಪ್ ಹಾಕಿದ್ದಾರೆ. ಮುದ್ದೇಬಿಹಾಳ ಅಂಬೇಡ್ಕರ್ ವೃತ್ತದ ಬಳಿ ನಡಿಗೆ ಆಗಮಿಸಿದ ಸಂದರ್ಭದಲ್ಲಿ ದೇಶಭಕ್ತಿ ಗೀತೆಗೆ ಅವರು ನೃತ್ಯ ಮಾಡಿದರು. ಇವರ ಜೊತೆಗೆ ಪುತ್ರರಾದ ಭರತಗೌಡ ಪಾಟೀಲ್, ಶರತಗೌಡ ಪಾಟೀಲ ಹೆಜ್ಜೆ ಹಾಕಿದ್ದಾರೆ. ಹತ್ತು ಸಾವಿರಕ್ಕೂ ಅಧಿಕ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು,ಊರಿನ ಗಣ್ಯರು ಯುವಸಂಕಲ್ಪ ನಡಿಗೆಯಲ್ಲಿ ಭಾಗವಹಿಸಿದ್ದರು.
Last Updated : Feb 3, 2023, 8:26 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.