ಮತ್ತೆ ವೈರಲ್​ ಆಯ್ತು 'ಮೇರೆ ಪತಿ ಮುಜ್ಕೋ ಪ್ಯಾರ್ ನಹೀ ಕರ್ತೆ'.. ನೃತ್ಯಕ್ಕೆ ಪಿಧಾ ಆದ ನೆಟ್ಟಿಗರು - mere husband mujhko piyar nahin karte

🎬 Watch Now: Feature Video

thumbnail

By

Published : Nov 30, 2022, 4:08 PM IST

Updated : Feb 3, 2023, 8:34 PM IST

ಅಲಿಗಢ(ಉತ್ತರ ಪ್ರದೇಶ): ಪತಿ ಪತ್ನಿಯರು ಒಬ್ಬರ ಮೇಲೆ ಒಬ್ಬರು ದುರುವುದು ಸಾಮಾನ್ಯ. ಅವಕಾಶ ಸಿಕ್ಕರೆ ಹೆಂಡತಿ ತನ್ನ ಗಂಡನ ಬಗ್ಗೆ ದೂರುತ್ತಲೇ ಇರುತ್ತಾರೆ. ಹಾಸ್ಯನಟ ಸುನಿಲ್ ಗ್ರೋವರ್ ಅಭಿನಯದ ಹಾಡಾದ 'ಮೇರೆ ಪತಿ ಮುಜ್ಕೋ ಪ್ಯಾರ್ ನಹೀ ಕರ್ತೆ' ಹಾಡು ಸಹ ಇದೇ ಹಿನ್ನೆಲೆಯಲ್ಲಿದೆ. ಈ ಹಾಡು ಮತ್ತೆ ಫೇಮಸ್​ ಆಗುತ್ತಿದೆ. ಅದಕ್ಕೆ ಕಾರಣ ಮಹಿಳೆ ಒಬ್ಬರು ಪಾರ್ಟಿಯೊಂದರಲ್ಲಿ ಈ ಹಾಡಿಗೆ ನೃತ್ಯ ಮಾಡಿದ್ದು, ವೈರಲ್​ ಆಗುತ್ತಿದೆ. ಗಂಡನ ಎದುರೇ ಹೆಂಡತಿ ಪಾರ್ಟಿಯಲ್ಲಿ ಈ ಹಾಡಿಗೆ ನೃತ್ಯ ಮಾಡುತ್ತಿದ್ದು, ಅವರ ಅಭಿನಯಕ್ಕೆ ನೆಟ್ಟಿಗರು ಮರುಳಾಗಿದ್ದಾರೆ.
Last Updated : Feb 3, 2023, 8:34 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.