ಘಾಜಿಯಾಬಾದ್​ನಲ್ಲಿ ಬೃಹತ್​ ಸಾಮೂಹಿಕ ವಿವಾಹ: ದಾಂಪತ್ಯ ಜೀವನಕ್ಕೆ ಕಾಲಿಟ್ಟ 3003 ಜೋಡಿಗಳು

🎬 Watch Now: Feature Video

thumbnail

By

Published : Nov 24, 2022, 10:47 PM IST

Updated : Feb 3, 2023, 8:33 PM IST

ಘಾಜಿಯಾಬಾದ್(ಉತ್ತರ ಪ್ರದೇಶ)​: ಇಂದು ಘಾಜಿಯಾಬಾದ್​​ನ ನೆಹರು ಪಾರ್ಕ್​ನಲ್ಲಿ ಉತ್ತರಪ್ರದೇಶ ರಾಜ್ಯ ಸರ್ಕಾರವು ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಆಯೋಜಿಸಿತ್ತು. ಈ ಕಾರ್ಯಕ್ರಮದಲ್ಲಿ ಸುಮಾರು 3003 ಜೋಡಿಗಳು ಭಾಗವಹಿಸಿದ್ದು, ಹಿಂದೂ ಸಮುದಾಯದ 1,850, ಮುಸ್ಲಿಂ ಸಮುದಾಯದ 1,147, ಬೌದ್ಧ ಸಮುದಾಯದ 3 ಮತ್ತು ಸಿಖ್ ಸಮುದಾಯದ 3 ಜೋಡಿಗಳು ಈ ಬೃಹತ್​ ಸಾಮೂಹಿಕ ವಿವಾಹದಲ್ಲಿ ಭಾಗಿಯಾಗಿ ಮದುವೆಯಾಗುವ ಮೂಲಕ ಗಮನಸೆಳೆದರು. ಕಾರ್ಯಕ್ರಮಕ್ಕೆ ಕೇಂದ್ರ ಸಚಿವರು, ಆರ್ಮಿ ಜನರಲ್ ವಿ.ಕೆ.ಸಿಂಗ್, ರಾಜ್ಯ ಸಚಿವರು ಸೇರಿದಂತೆ ಹಲವು ಜನಪ್ರತಿನಿಧಿಗಳು ಭಾಗಿಯಾಗಿ ನವ ವಿವಾಹಿತ ಜೋಡಿಗಳಿಗೆ ಶುಭ ಹಾರೈಸಿದರು.
Last Updated : Feb 3, 2023, 8:33 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.