ಉಡ ಬೇಟೆಯಾಡಿದ ಕಾಳಿಂಗ; ರಕ್ಷಣೆಗೆ ಬಂದ ಉರಗ ತಜ್ಞನ ಮೇಲೆರಗಲು ಯತ್ನ - snake Ashok Kumar Laila

🎬 Watch Now: Feature Video

thumbnail

By

Published : Nov 15, 2022, 10:55 AM IST

Updated : Feb 3, 2023, 8:32 PM IST

ಬೆಳ್ತಂಗಡಿಯ ಮೇಲಂತಬೆಟ್ಟು ಗ್ರಾಮದ ಕಡಂಬು ಎಂಬಲ್ಲಿ ಯುವ ಉದ್ಯಮಿ ಶಶಿರಾಜ್ ಶೆಟ್ಟಿ ಅವರ ಮನೆಯ ಹಿಂಭಾಗ ಉಡವೊಂದನ್ನು ಬೃಹತ್​ ಕಾಳಿಂಗ ಸರ್ಪ ಬೇಟೆಯಾಡಿದೆ. ಈ ಕುರಿತು ಸ್ನೇಕ್​ ಅಶೋಕ್​ ಕುಮಾರ್​ ಲಾಯಿಲ ಅವರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕಾಗಮಿಸಿದ ಅವರು ಹಾವನ್ನು ಸಾಹಸಪಟ್ಟು ಸೆರೆ ಹಿಡಿದರು. ಈ ಸಂದರ್ಭದಲ್ಲಿ ಕಾಳಿಂಗ, ಅಶೋಕ್​ ಅವರ ಮೇಲೆರಗಿದ ಘಟನೆಯೂ ನಡೆಯಿತು. ನಂತರ ಸುರಕ್ಷಿತವಾಗಿ ಕಾಡಿಗೆ ಬಿಟ್ಟರು.
Last Updated : Feb 3, 2023, 8:32 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.