ತುಮಕೂರು ನಗರದಲ್ಲಿ ಮಧ್ಯರಾತ್ರಿ ಭಾರಿ ಮಳೆ ಬಡಾವಣೆಗಳಿಗೆ ನುಗ್ಗಿದ ನೀರು... - Etv Bharat Kannada
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-15956276-thumbnail-3x2-vny.jpg)
ತುಮಕೂರಿನಲ್ಲಿ ಮಧ್ಯರಾತ್ರಿ ಸುರಿದ ಭಾರಿ ಮಳೆಗೆ ಕೆಲ ಬಡಾವಣೆಗಳಲ್ಲಿ ರಸ್ತೆಗಳು ಹಳ್ಳಕೊಳ್ಳದಂತೆ ಗೋಚರಿಸಿವೆ. ತುಮಕೂರು ನಗರದ ಬಹುತೇಕ ಬಡಾವಣೆಗಳಲ್ಲಿ ಅಪಾರ ಪ್ರಮಾಣದ ನೀರು ಹರಿದುಹೋಗಿದ್ದು, ನದಿ ಕಾಲುವೆಗಳಂತೆ ಕಂಡುಬಂದಿದೆ. ನಿರಂತರವಾಗಿ ರಸ್ತೆಗಳ ಮೇಲೆಯೂ ನೀರು ಹರಿಯುತ್ತಿದ್ದು ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಸ್ಮಾರ್ಟ್ ಸಿಟಿ ಕಾಮಗಾರಿಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಮಳೆ ನೀರು ಸರಾಗವಾಗಿ ಹರಿಯಲು ಸಾಧ್ಯವಾಗದೆ ಜನರು ತೀವ್ರ ಪರದಾಡುವಂತಾಗಿದೆ
Last Updated : Feb 3, 2023, 8:25 PM IST