ವರುಣನ ಕೃಪೆಗಾಗಿ ಕಪ್ಪೆಗಳ ಮದುವೆ.. ಸುರಿದ ಮಳೆ, ಗ್ರಾಮಸ್ಥರು ಖುಷ್ - ಔರಂಗಬಾದ್ ಬರ
🎬 Watch Now: Feature Video
ಔರಂಗಬಾದ್(ಬಿಹಾರ): ಔರಂಗಬಾದ್‌ನ ಅಲ್ಪಾ ಗ್ರಾಮ ಬರ ಸಮಸ್ಯೆ ಎದುರಿಸುತ್ತಿದ್ದು, ವರುಣನ ಕೃಪೆಗಾಗಿ ಗ್ರಾಮಸ್ಥರು ನಿನ್ನೆ ಕಪ್ಪೆಗಳಿಗೆ ಮದುವೆ ಮಾಡಿಸಿದ್ದಾರೆ. ಮದುವೆ ಮುಗಿಸಿ ಬೀಳ್ಕೊಡುವ ಹೊತ್ತಿಗೆ ಮಳೆ ಸುರಿದಿದ್ದರಿಂದ ಜನರು ಸಂತಸಗೊಂಡಿದ್ದಾರೆ. ಆದರೆ ಹವಾಮಾನ ಇಲಾಖೆ ಜುಲೈ 19ರಂದು ಈ ಪ್ರದೇಶದಲ್ಲಿ ಮಳೆಯಾಗಲಿದೆ ಎಂಬ ಕುರಿತು ಮೊದಲು ಮುನ್ಸೂಚನೆ ನೀಡಿತ್ತು ಎನ್ನಲಾಗ್ತಿದೆ.
Last Updated : Feb 3, 2023, 8:25 PM IST