ಸ್ನೇಹದ ಸಮ್ಮಿಲನಕ್ಕೆ ಮುಂದಾದ ಭೀಮ-ಅರ್ಜುನ : ವಿಡಿಯೋ ನೋಡಿ - Elephant camp

🎬 Watch Now: Feature Video

thumbnail

By

Published : Aug 8, 2022, 5:31 PM IST

Updated : Feb 3, 2023, 8:26 PM IST

ಮೈಸೂರು: ಬೇರೆ-ಬೇರೆ ಆನೆ ಶಿಬಿರಗಳಿಂದ ಆಗಮಿಸುವ ಗಜಪಡೆ ಒಟ್ಟಾಗಿ ದಸರೆಗೆ ಬಂದಾಗ ಸ್ನೇಹ ಮಾಡಿ ಮಸ್ತಿ ಮಾಡುತ್ತವೆ. ಆ ರೀತಿಯಲ್ಲಿ ಭೀಮ ಮತ್ತು ಅರ್ಜುನ ಆನೆಯ ಸ್ನೇಹ ಮತ್ತು ಮಸ್ತಿ ಇಲ್ಲಿದೆ. ಆಗಮಿಸಿರುವ ಆನೆಗಳ ಗಜಪಡೆ ಇದೇ ತಿಂಗಳ 10 ರಂದು ಅರಮನೆಗೆ ಅಗಮಿಸಲಿದೆ. ಈ ಗಜಪಡೆ ಸದ್ಯ ತಾತ್ಕಾಲಿಕವಾಗಿ ಅರಣ್ಯ ಭವನದಲ್ಲಿ ವಾಸ್ತವ್ಯ ಹೂಡಿವೆ. ಈ ಸಂದರ್ಭದಲ್ಲಿ ಮತ್ತಿಗೋಡು ಆನೆ ಶಿಬಿರದಿಂದ ಬಂದ ಕಿರಿಯ ವಯಸ್ಸಿನ ಭೀಮ ಹಾಗೂ ಬಳ್ಳೆ ಆನೆ ಶಿಬಿರದಿಂದ ಬಂದ ಹಿರಿಯಣ್ಣ ಅರ್ಜುನ ಆನೆ ಪರಸ್ಪರ ಸ್ನೇಹ ಮಾಡಿಕೊಂಡಿವೆ.
Last Updated : Feb 3, 2023, 8:26 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.