ಬಣ್ಣ ಬಣ್ಣದ ಸೀರೆ ಧರಿಸಿ ಬೆಣ್ಣೆ ನಗರಿ ಹುಡುಗಿಯರ ಮಿಂಚಿಂಗ್: ವಿಡಿಯೋ - ಎವಿಕೆ ಕಾಲೇಜ್ ಎಥ್ನಿಕ್ ಡೇ ಆಚರಣೆ
🎬 Watch Now: Feature Video
ದಾವಣಗೆರೆ: ದಿನನಿತ್ಯ ಸಮವಸ್ತ್ರ ಧರಿಸಿ ಕಾಲೇಜಿಗೆ ಆಗಮಿಸಿ ಉಪನ್ಯಾಸಕರಿಂದ ಪಾಠ ಕೇಳ್ತಿದ್ದ ಬೆಣ್ಣೆ ನಗರಿ ಎ ವಿ ಕಮಲಮ್ಮ ಮಹಿಳಾ ಕಾಲೇಜಿನ ಹುಡುಗಿಯರು ಶನಿವಾರ ಬಣ್ಣ ಬಣ್ಣದ ಸೀರೆಯುಟ್ಟು ಕ್ಯಾಟ್ ವಾಕ್ ಮಾಡಿದ್ರು. ಕೆಲವರು ಕೂಲಿಂಗ್ ಗ್ಲಾಸ್ ಧರಿಸಿ ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದ್ರು. ವಿವಿಧ ಸಿನಿಮಾ ಹಾಡುಗಳಿಗೆ ಭರ್ಜರಿ ಸ್ಟೆಪ್ಸ್ ಹಾಕುವ ಮೂಲಕ ನೆರೆದಿದ್ದವರನ್ನು ರಂಜಿಸಿ ವಿಭಿನ್ನವಾಗಿ ಎಥ್ನಿಕ್ ಡೇ ಆಚರಿಸಿ ಎಂಜಾಯ್ ಮಾಡಿದ್ರು.
Last Updated : Feb 3, 2023, 8:27 PM IST