ದಾವಣಗೆರೆ ವಿವಿಯಲ್ಲಿ ಕನ್ನಡ ಹಬ್ಬ; ಪ್ರಾಧ್ಯಾಪಕರಿಂದ ಭರ್ಜರಿ ಡ್ಯಾನ್ಸ್- ವಿಡಿಯೋ - ಪ್ರಾಧ್ಯಾಪಕರ ಡ್ಯಾನ್ಸ್
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-17024541-thumbnail-3x2-lek.jpg)
ದಾವಣಗೆರೆ: ದಾವಣಗೆರೆ ವಿವಿಯಲ್ಲಿ ಕನ್ನಡ ಹಬ್ಬ ಕಳೆಗಟ್ಟಿತ್ತು. ಸೂಕ್ಷ್ಮ ಜೀವಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಶಿಶುಪಾಲ್ ಅವರು ಮರದಲ್ಲಿ ಸಿದ್ಧಪಡಿಸಿದ ಕತ್ತಿಯ ಮಾದರಿಯನ್ನು ಹಿಡಿದು ವೀರಗಾಸೆಯ ಸಪ್ಪಳಕ್ಕೆ ಹೆಜ್ಜೆ ಹಾಕಿದರು. ಇದು ವಿದ್ಯಾರ್ಥಿಗಳ ಖುಷಿ ಹೆಚ್ಚಿಸಿತು. ಈ ದೃಶ್ಯವನ್ನು ವಿದ್ಯಾರ್ಥಿಗಳು ತಮ್ಮ ಮೊಬೈಲ್ ಕ್ಯಾಮರಾದಲ್ಲಿ ಸೆರೆ ಹಿಡಿದು ಫೇಸ್ಬುಕ್ನಲ್ಲಿ ಪ್ರಕಟಿಸಿದ್ದಾರೆ.
Last Updated : Feb 3, 2023, 8:33 PM IST