ಬಸ್ ಮೆಟ್ಟಿಲಿನಿಂದ ಕೆಳಗೆ ಬಿದ್ದ ಮಗು.. ಪವಾಡ ಸದೃಶ್ಯ ಪಾರು - ಶಾಕಿಂಗ್ ವಿಡಿಯೋ - ಶಂಕರಕೋಯಿಲ್

🎬 Watch Now: Feature Video

thumbnail

By

Published : Jan 22, 2023, 10:43 PM IST

Updated : Feb 3, 2023, 8:39 PM IST

ತೆಂಕಶಿ(ತಮಿಳುನಾಡು): ಶಂಕರಕೋಯಿಲ್ ಬಳಿ ಖಾಸಗಿ ಬಸ್​ ಚಾಲಕ ಏಕಾಏಕಿ ಬ್ರೇಕ್ ಹಾಕಿದ್ದರಿಂದ ತಾಯಿಯ ಕೈಯಲ್ಲಿದ್ದ 2 ವರ್ಷದ ಮಗು ಬಸ್‌ನ ಮೆಟ್ಟಿಲುಗಳಿಂದ ಎಡವಿ ಕೆಳಗೆ ಬಿದ್ದಿದೆ. ಈ ವೇಳೆ ಬಸ್ಸಿನಡಿ ಯಲ್ಲಿ ಬಿದ್ದ ಮಗುವನ್ನು ಕಂಡ ಸ್ಥಳೀಯರು ಓಡಿಬಂದು ರಕ್ಷಿಸಿದ್ದಾರೆ. ಅಪಘಾತದ ನಂತರ ಮಗು ಯಾವುದೇ ಗಾಯಗಳಿಲ್ಲದೆ ಬದುಕುಳಿದಿದೆ. ಇದರ ಸಿಸಿಟಿವಿ ದೃಶ್ಯಾವಳಿ ಬಿಡುಗಡೆಯಾಗಿದ್ದು, ನೋಡುಗರನ್ನು ಬೆಚ್ಚಿ ಬೀಳಿಸಿದೆ.

Last Updated : Feb 3, 2023, 8:39 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.