ರಾಜ್ಯದ ಅಭ್ಯುದಯಕ್ಕಾಗಿ ಚಾಟಿ ಏಟು ತಿಂದ ಛತ್ತೀಸ್‌ಗಢ ಸಿಎಂ ಬಘೇಲ್ - ಭೂಪೇಶ್ ಬಘೇಲ್
🎬 Watch Now: Feature Video
ದುರ್ಗ್ (ಛತ್ತೀಸ್‌ಗಢ): ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರು ದುರ್ಗ್ ಜಿಲ್ಲೆಯ ಕುಮ್ಹಾರಿಯ ಜಜನಗಿರಿ ಗ್ರಾಮಕ್ಕೆ ಆಗಮಿಸಿ, ಗೌರ ಗೌರಿ ಪೂಜೆಯಲ್ಲಿ ಪಾಲ್ಗೊಂಡರು. ರಾಜ್ಯದ ಏಳಿಗೆಗಾಗಿ ಸಿಎಂ ಚಾಟಿಯಲ್ಲಿ ಹೊಡೆಸಿಕೊಂಡರು. ಇದನ್ನು ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಜನರು ಬಂದಿದ್ದರು. ವೃದ್ಧ ಭರೋಸಾ ಠಾಕೂರ್ ಪ್ರತಿ ವರ್ಷ ಇದನ್ನು ಹೊಡೆಯುತ್ತಿದ್ದರು. ಆದರೆ, ಅವರ ಮರಣದ ನಂತರ, ಈ ಸಂಪ್ರದಾಯವನ್ನು ಅವರ ಮಗ ಬೀರೇಂದ್ರ ಠಾಕೂರ್ ಅನುಸರಿಸಿಕೊಂಡು ಹೋಗುತ್ತಿದ್ದಾರೆ. ಎಲ್ಲರ ಏಳಿಗೆಗಾಗಿ ಈ ಸಂಪ್ರದಾಯವನ್ನು ಆಚರಿಸಲಾಯಿತು ಎಂದು ಸಿಎಂ ಹೇಳಿದ್ದಾರೆ.
Last Updated : Feb 3, 2023, 8:30 PM IST