ವಿಶ್ವ ಬೈಸಿಕಲ್ ದಿನ : ಫಿಟ್ ಇಂಡಿಯಾ ಫ್ರೀಡಂ ರೈಡರ್ ಸೈಕಲ್ ರ್‍ಯಾಲಿಗೆ ಚಾಲನೆ ನೀಡಿದ ಕೇಂದ್ರ ಸಚಿವ - ಕೇಂದ್ರ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವ ಅನುರಾಗ್ ಠಾಕೂರ್ ಸುದ್ದಿ
🎬 Watch Now: Feature Video
ನವದೆಹಲಿ : ಕೇಂದ್ರ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವ ಅನುರಾಗ್ ಠಾಕೂರ್ ವಿಶ್ವ ಬೈಸಿಕಲ್ ದಿನದಂದು ರಾಷ್ಟ್ರವ್ಯಾಪಿ 'ಫಿಟ್ ಇಂಡಿಯಾ ಫ್ರೀಡಂ ರೈಡರ್ ಸೈಕಲ್ ರ್‍ಯಾಲಿ'ಗೆ ಚಾಲನೆ ನೀಡಿದರು. ಇಂದು ವಿಶ್ವ ಬೈಸಿಕಲ್ ದಿನದಂದು ನಾವು ಪ್ರಧಾನಿ ಮೋದಿಯವರ ಸಂದೇಶವನ್ನು ಎಲ್ಲರಿಗೂ ತಲುಪಿಸಲು ಬಯಸುತ್ತೇವೆ. ಫಿಟ್ ಇಂಡಿಯಾ ಆಂದೋಲನ, ಖೇಲೋ ಇಂಡಿಯಾ ಆಂದೋಲನ, ಸ್ವಚ್ಛ ಭಾರತ ಆಂದೋಲನ ಮತ್ತು ಆರೋಗ್ಯಕರ ಭಾರತ ಆಂದೋಲನ ಎಲ್ಲವನ್ನೂ ಸೈಕಲ್ ಸವಾರಿ ಮಾಡುವ ಮೂಲಕ ಸಾಧಿಸಬಹುದು. ಇದು ಮಾಲಿನ್ಯದ ಮಟ್ಟವನ್ನು ಸಹ ಕಡಿಮೆ ಮಾಡುತ್ತದೆ ಎಂದು ದೆಹಲಿಯಲ್ಲಿ ಕೇಂದ್ರ ಸಚಿವ ಅನುರಾಗ್ ಠಾಕೂರ್ ಹೇಳಿದರು.
Last Updated : Feb 3, 2023, 8:23 PM IST