ಕಣ್ಣಿನೊಳಗೆ ತಿರಂಗ ಹಾರಿಸಿ ದೇಶಪ್ರೇಮ!- ವಿಡಿಯೋ ನೋಡಿ - 75 ನೇ ಸ್ವಾತಂತ್ರ್ಯ ದಿನಾಚರಣೆ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-16066298-thumbnail-3x2-nin.jpg)
ಕೊಯಮತ್ತೂರು(ತಮಿಳುನಾಡು): ಕೊಯಮತ್ತೂರು ಮೂಲದ ಯುಎಂಡಿ ರಾಜಾ ಎಂಬುವರು ಆಭರಣ ವ್ಯಾಪಾರಿ. ಅಕ್ಕಸಾಲಿಗನೂ ಹೌದು ಜೊತೆಗೆ ಕಲಾವಿದ ಕೂಡಾ. ರಾಜಾ ಹಲವು ಸಂದರ್ಭಗಳಲ್ಲಿ ಕುತೂಹಲಕಾರಿ ನಡೆಗಳಿಂದ ಸುದ್ದಿಯಾಗಿದ್ದಾರೆ. ಇದೀಗ 75ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ತಮ್ಮ ಕಣ್ಣಿನೊಳಗೆ ರಾಷ್ಟ್ರಧ್ವಜ ಚಿತ್ರಿಸಿ ಗಮನ ಸೆಳೆದಿದ್ದಾರೆ. ಈ ವಿಡಿಯೋ ನೋಡಿ, ಅವರ ಮಾತುಗಳನ್ನೂ ಕೇಳಿ.
Last Updated : Feb 3, 2023, 8:26 PM IST