ರಾಜ್‌ಕೋಟ್ ನಗರದಲ್ಲಿ ವಾಹನಗಳ ಮುಖಾಮುಖಿ ಡಿಕ್ಕಿ- ವಿಡಿಯೋ - ರಾಜ್‌ಕೋಟ್ ಪೊಲೀಸರು
🎬 Watch Now: Feature Video

ಗುಜರಾತ್: ರಾಜ್‌ಕೋಟ್ ನಗರದ ಮೊರ್ಬಿ ರಸ್ತೆಯ ಬೀಡಿ ಯಾರ್ಡ್ ಬಳಿ ಸುಮಾರು 5 ವಾಹನಗಳ ನಡುವೆ ಡಿಕ್ಕಿ ಸಂಭವಿಸಿದೆ. ಎರಡು ಶಾಲಾ ಬಸ್, ಒಂದು ಸಾರಿಗೆ ಬಸ್ ಮತ್ತು 2 ಕಾರುಗಳ ನಡುವೆ ಅಪಘಾತ ಉಂಟಾಯಿತು. ರಾಜ್‌ಕೋಟ್ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದ್ದಾರೆ.
Last Updated : Feb 3, 2023, 8:35 PM IST