ಸಹಾಯವಾಣಿಗಳಿಗೆ ಕರೆ ಮಾಡಿದರೂ ಪ್ರಯೋಜನವಾಗಿಲ್ಲ: ನವೀನನ ತಂದೆ ಶೇಖರಪ್ಪ - indian student lost his life in shelling
🎬 Watch Now: Feature Video
ಹಾವೇರಿ: ನಮ್ಮ ಮಗ ಫೋನ್ ಮಾಡಿದಾಗಲೆಲ್ಲ ನಮಗೇ ಧೈರ್ಯ ಹೇಳುತ್ತಿದ್ದ. ನನಗೆ ಏನೂ ಆಗಲ್ಲ ಆದಷ್ಟು ಬೇಗ ಬರುತ್ತೇನೆ ಎನ್ನುತ್ತಿದ್ದ. ಆದರೆ ಅವನನ್ನು ಕರೆಸಿಕೊಳ್ಳಲಾಗಲಿಲ್ಲ ಎಂದು ಉಕ್ರೇನ್‌ನಲ್ಲಿ ಮೃತಪಟ್ಟ ಯುವಕ ನವೀನನ ತಂದೆ ಬೇಸರ ವ್ಯಕ್ತಪಡಿಸಿದರು. ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ಚಳಗೆರೆ ಗ್ರಾಮಲ್ಲಿರುವ ನಿವಾಸದಲ್ಲಿ ಮಾಧ್ಯಮಗಳ ಜೊತೆ ಅವರು ಮಾತನಾಡಿದರು.
Last Updated : Feb 3, 2023, 8:18 PM IST