ಪರಿಸರಸ್ನೇಹಿ ಪರಿಕರದಿಂದ ಸ್ವಾವಲಂಬಿ ಬದುಕು; ವಿದೇಶದಲ್ಲೂ ಹೆಸರುವಾಸಿ ಈ ಅಮ್ಮಂದಿರ ಕಸುಬು - ಬ್ಯಾಗ್ ತಯಾರಿಸಿ ಮಹಿಳೆಯರಿಂದ ಸ್ವಾವಲಂಬಿ ಜೀವನ
🎬 Watch Now: Feature Video

ಅದು ಗಡಿ ಜಿಲ್ಲೆ ಬೆಳಗಾವಿಯ ಪುಟ್ಟ ಗ್ರಾಮ. ಅಲ್ಲಿನ 40ಕ್ಕೂ ಹೆಚ್ಚು ಮಹಿಳೆಯರು ಪರಿಸರಸ್ನೇಹಿಯಾದ ವಿಭಿನ್ನ ಬಗೆಯ ಬ್ಯಾಗ್ಗಳನ್ನು ತಯಾರಿಸುತ್ತಿದ್ದಾರೆ. ಕಸೂತಿ ಕೆಲಸದ ನೈಪುಣ್ಯತೆಯ ಮೂಲಕ ತಮ್ಮ ಗ್ರಾಮ ಜಾಗತಿಕ ಮಟ್ಟದಲ್ಲಿ ಖ್ಯಾತಿ ಪಡೆಯುವಂತೆಯೂ ಮಾಡಿದ್ದಾರೆ. ಅಂದಹಾಗೆ ಆ ಗ್ರಾಮ ಯಾವುದು? ಮಹಿಳೆಯರ ಕೆಲಸ ಎಂಥದ್ದು ನೋಡೋಣ.
Last Updated : Feb 3, 2023, 8:18 PM IST