ನಿಯಾ ಡೆನ್ನಿಸ್ ಸಾಧನೆಗೆ ನೆಟ್ಟಿಗರು ಫುಲ್ ಫಿದಾ! - ನಿಯಾ ಡೆನ್ನಿಸ್ ಅವರ ಸಾಧನೆಗೆ ನೆಟ್ಟಿಗರು ಫುಲ್ ಫಿದಾ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-10389441-thumbnail-3x2-los.jpg)
ಲಾಸ್ ಏಂಜಲೀಸ್: ಜಿಮ್ನಾಸ್ಟಿಕ್ ನಿಯಾ ಡೆನ್ನಿಸ್ ಅವರ ಸಾಧನೆಗೆ ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ. ಕಪ್ಪು ವರ್ಣೀಯವಾಗಿರುವ ಇವರು, ಜಿಮ್ನಾಸ್ಟಿಕ್ನಲ್ಲಿ ಸಾಧನೆ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಡೆನ್ನಿಸ್ ಜಿಮ್ನಾಸ್ಟಿಕ್ ಮಾಡಿರುವುದುನ್ನು #blackexcellence ಎಂಬ ಹ್ಯಾಶ್ ಟ್ಯಾಗ್‌ನೊಂದಿಗೆ ಯುಸಿಎಲ್ಎ ಟ್ವೀಟ್ ಮಾಡಿದೆ.