ಅಜರ್​​​ಬೈಜಾನಿ ಸಿಟಿ ಮೇಲೆ ಏರ್​ಸ್ಟ್ರೈಕ್​​: ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆ - ಅಜರ್ಬೈಜಾನಿ ಇತ್ತೀಚಿನ ಸುದ್ದಿ

🎬 Watch Now: Feature Video

thumbnail

By

Published : Oct 12, 2020, 10:16 PM IST

ಅಜರ್​​​​​​​​ಬೈಜಾನಿ: ಗಾಂಜಾದ ಅಜರ್ಬೈಜಾನಿ ಸಿಟಿ ಮೇಲೆ ಏರ್​ಸ್ಟ್ರೈಕ್​ ದಾಳಿ ನಡೆಸಲಾಗಿದ್ದು, 9 ನಾಗರಿಕರು ದುರ್ಮರಣಕ್ಕೀಡಾಗಿದ್ದಾರೆ. ಉಳಿದಂತೆ 30 ಮಂದಿ ಗಾಯಗೊಂಡಿದ್ದಾರೆ. ಅರ್ಮೇನಿಯಾ ಈ ದಾಳಿ ನಡೆಸಿದ್ದು, ಭೀಕರ ದಾಳಿಯ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿವೆ. ಮೇಲಿಂದ ಮೇಲೆ ಕದನ ವಿರಾಮ ಉಲ್ಲಂಘಿಸಿ ಹಳ್ಳಿ ಮತ್ತು ನಗರಗಳ ಮೇಲೆ ದಾಳಿ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.