Watch:ಈಟಿವಿ ಭಾರತದೊಂದಿಗೆ ಚೀನಾದಲ್ಲಿ ವ್ಯಾಸಂಗ ಮಾಡುತ್ತಿರುವ ತುಮಕೂರಿನ ವಿದ್ಯಾರ್ಥಿ ಮಾತು - ಈಟಿವಿ ಭಾರತದೊಂದಿಗೆ ಸಾಹಿಲ್ ಹುಸೇನ್ ಮಾತು
🎬 Watch Now: Feature Video

ಚೀನಾದಲ್ಲಿ ಕೊರೊನಾ ಸನ್ನಿವೇಶದ ಬಗ್ಗೆ ಅಲ್ಲಿನ ನಾನ್‌ಚಾಂಗ್ ಪ್ರಾಂತ್ಯದ ಜಿಯಾಂಗ್ಕ್ಸಿಯೂನಿವರ್ಸಿಟಿ ಆಫ್ ಟ್ರೆಡಿಶನಲ್ ಚೈನೀಸ್ ಮೆಡಿಸಿನ್ನಲ್ಲಿ 3 ನೇ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಯಾಗಿರುವ ಸಾಹಿಲ್ ಹುಸೇನ್ ಈಟಿವಿ ಭಾರತದೊಂದಿಗೆ ಮಾತನಾಡಿದ್ದಾರೆ.