ಬಾತುಕೋಳಿಗಳಿಗಾಗಿ ಮಿಡಿಯಿತು ಪೊಲೀಸರ ಮನ.. ಪಕ್ಷಿಗಳಿಗಾಗಿ ರಸ್ತೆ ತಡೆದ ಅಧಿಕಾರಿಗಳು! - ಬಾತುಕೋಳಿಗಳಿಗಾಗಿ ಮಿಡಿಯಿತು ಪೊಲೀಸರ ಮನ
🎬 Watch Now: Feature Video
ಬಾತುಕೋಳಿಗಳಿಗೆ ರಸ್ತೆ ದಾಟಲು ಅನುವಾಗಲು ಟ್ರಾಫಿಕ್ ಪೊಲೀಸರು ವಾಹನಗಳನ್ನ ತಡೆದು ನಿಲ್ಲಿಸಿದ್ದಾರೆ. ತಾಯಿ ಜೊತೆ ಪುಟ್ಟ ಮರಿಗಳು ಸಾಲು ಸಾಲಾಗಿ ರಸ್ತೆ ದಾಟುವ ವಿಡಿಯೋ ಸಖತ್ ವೈರಲ್ ಆಗಿದೆ. ರಷ್ಯಾದ ಕ್ರಾಸ್ನೋಡರ್ ಬಳಿ ಈ ಘಟನೆ ನಡೆದಿದ್ದು, ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.