ಮಧ್ಯ ಏಷ್ಯಾದಲ್ಲಿ ಬಿಗುವಿನ ವಾತಾವರಣ...ರಷ್ಯಾದಿಂದ ಸಮರಾಭ್ಯಾಸ!! - military
🎬 Watch Now: Feature Video
ಮಧ್ಯ ಏಷ್ಯಾಕ್ಕಿರುವ ಭದ್ರತಾ ಬೆದರಿಕೆಗೆ ಪ್ರತಿಯಾಗಿ ರಷ್ಯಾದ ಮಿಲಿಟರಿ ಬೃಹತ್ ಸೇನಾ ವ್ಯಾಯಾಮ ಪ್ರಾರಂಭಿಸಿದೆ. ಯುದ್ಧದಲ್ಲಿ ಬಳಸಲಾಗುವ ಕ್ಷಿಪಣಿಗಳನ್ನು ಹೋಲುವಂತಹ ಡ್ರೋನ್‌ಗಳು ಹಾಗೂ ಯುದ್ಧ ಕ್ಷಿಪಣಿಗಳನ್ನು ರಷ್ಯಾ ರಕ್ಷಣಾ ವ್ಯವಸ್ಥೆಯ ವಾಯುಪಡೆ ಯಶಸ್ವಿಯಾಗಿ ತಡೆದಿದೆ. "ಸೆಂಟರ್ 2019" ಮಿಲಿಟರಿ ಸಮರಾಭ್ಯಾಸ ಕಳೆದ ಮೂರು ದಿನಗಳಿಂದ ರಷ್ಯಾ ಹಾಗೂ ತಜಕಿಸ್ತಾನದಲ್ಲಿ ನಡೆಯುತ್ತಿದೆ. ಅಫ್ಘಾನಿಸ್ತಾನ್ ಹಾಗೂ ಕಿರ್ಗಿಸ್ತಾನ್ನಲ್ಲಿರುವ ವಾಯುನೆಲೆ ಗಡಿಯಾಗಿರುವ ತಜಕಿಸ್ತಾನದಲ್ಲಿ ರಷ್ಯಾ ತನ್ನ ಸೇನಾ ತುಕಡಿ ಹೊಂದಿದೆ.