ರಷ್ಯಾದಲ್ಲಿ ಪ್ರಧಾನಿ ಮೋದಿಗೆ ಅದ್ಧೂರಿ ಸ್ವಾಗತ! ವಿಡಿಯೋ - ಮೋದಿ ರಷ್ಯಾ ಪ್ರವಾಸ

🎬 Watch Now: Feature Video

thumbnail

By

Published : Sep 4, 2019, 7:51 AM IST

ಮೂರು ದಿನಗಳ ರಷ್ಯಾ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಈಗಾಗಲೇ ರಷ್ಯಾ ತಲುಪಿದ್ದು, ಅದ್ಧೂರಿ ಸ್ವಾಗತ ದೊರೆತಿದೆ. ರಷ್ಯಾದ ವ್ಲಾಡಿವೊಸ್ತೊಕ್​ನಲ್ಲಿ ಗಾರ್ಡ್​ ಆಫ್​ ಹಾನರ್ ಮೂಲಕ ಪ್ರಧಾನಿ ಮೋದಿಯನ್ನು ಸ್ವಾಗತ ಮಾಡಲಾಗಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.