ಹಿಂದೂ ಮಹಾಸಾಗರದಲ್ಲಿ ಹೊಸ ಸ್ವರ್ಗ ಅನ್ವೇಷಿಸಿದ ವಿಜ್ಞಾನಿಗಳು... ಹೇಗಿದೆ ಗೊತ್ತಾ ಆ ಪ್ಯಾರಡೈಸ್! - undefined
🎬 Watch Now: Feature Video
ನೆಕ್ಟನ್ ವಿಜ್ಞಾನಿಗಳು ಇತ್ತೀಚೆಗೆ ಹಿಂದೂ ಮಹಾಸಾಗರದಲ್ಲಿ ಹೊಸದೊಂದು ಸ್ವರ್ಗವನ್ನು ಪತ್ತೆ ಹಚ್ಚಿದ್ದಾರೆ. ಸೀಶೆಲ್ನ ರಾಜಧಾನಿ ವಿಕ್ಟೋರಿಯಾದಿಂದ 1,041 ಕಿಲೋ ಮೀಟರ್ ದೂರದಲ್ಲಿರುವ ದ್ವೀಪಕ್ಕೆ ನೆಕ್ಟನ್ ವಿಜ್ಞಾನಿಗಳು ಭೇಟಿ ನೀಡಿ ಅನ್ವೇಷಿಸಿದ್ದಾರೆ. ಚಿಕ್ಕ ಸಬ್ಮೆರಿನ್ ಮೂಲಕ ಸಾವಿರಾರೂ ಮೀಟರ್ ಆಳಕ್ಕೆ ಇಳಿದು ವಿಜ್ಞಾನಿಗಳು ಅಧ್ಯಯನ ನಡೆಸಿದರು. ಸಮುದ್ರದ ಆಳದ ಸುಂದರ ಜಗತ್ತನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ. ಅಲ್ಲಿ ವಿಶೇಷ ಜೀವರಾಶಿಗಳನ್ನು ಪತ್ತೆ ಹಚ್ಚಿದ್ದಾರೆ. ಅದರ ಸುಂದರ ದೃಶ್ಯಗಳು ನಿಮಗಾಗಿ....
Last Updated : Apr 1, 2019, 8:02 PM IST