ಭೀಕರ ಕಾಳ್ಗಿಚ್ಚು:ಬೆಂಕಿ ನಂದಿಸಲು ಹರಸಾಹಸ- ವಿಡಿಯೋ - ದಕ್ಷಿಣ ಫ್ರಾನ್ಸ್‌ನಲ್ಲಿ ಭೀಕರ ಕಾಳ್ಗಿಚ್ಚು

🎬 Watch Now: Feature Video

thumbnail

By

Published : Aug 5, 2020, 1:08 PM IST

ಪ್ಯಾರಿಸ್​​​ (ಫ್ರಾನ್ಸ್): ದಕ್ಷಿಣ ವಿಭಾಗದ ಬೌಚೆಸ್ - ಡು - ರೋನ್‌ನಲ್ಲಿ ಕಾಳ್ಗಿಚ್ಚು ಭುಗಿಲೆದ್ದಿದ್ದು, 1200ಕ್ಕೂ ಅಧಿಕ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ತೊಡಗಿಸಿಕೊಂಡಿದ್ದಾರೆ. ಪ್ರಾದೇಶಿಕ ಅಗ್ನಿಶಾಮಕ ವಿಭಾಗದ 'ಪೊಂಪಿಯರ್ಸ್ 13' ಹಂಚಿಕೊಂಡ ವಿಡಿಯೋವೊಂದರಲ್ಲಿ, ಮಾರ್ಟಿಗಸ್ ಪಟ್ಟಣ ಮತ್ತು ನೆರೆಯ ಪೋರ್ಟ್-ಡಿ-ಬೌಕ್ ಹತ್ತಿರ ಬೆಂಕಿಯನ್ನು ನಿಯಂತ್ರಿಸುವಲ್ಲಿ ಸಿಬ್ಬಂದಿ ತೊಡಗಿಸಿಕೊಂಡಿರುವುದನ್ನು ಕಾಣಬಹುದು. ಅಗ್ನಿಶಾಮಕ ದಳ ಮತ್ತು ಬೆಂಕಿ ನಂದಿಸಲು ವಿಮಾನಗಳನ್ನು ನಿಯೋಜಿಸಲಾಗಿದೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. 150ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.