ರಸ್ತೆ ದಾಟಲು ಹೆದರುತ್ತಿದ್ದ ಬಾತುಕೋಳಿಗಳಿಗೆ ಪೊಲೀಸರ ಹೆಲ್ಪ್​: ವಿಡಿಯೋ ನೋಡಿ - ರಸ್ತೆ ದಾಟಿದ ಬಾತುಕೋಳಿ

🎬 Watch Now: Feature Video

thumbnail

By

Published : May 21, 2020, 9:36 AM IST

Updated : May 21, 2020, 11:13 AM IST

ಮಾಸ್ಕೋ: ಮಾಸ್ಕೋದಲ್ಲಿನ ರಸ್ತೆ ಮೇಲೆ ನಿರಂತರವಾಗಿ ವಾಹನಗಳ ಓಡಾಟ ಇರುತ್ತದೆ. ಈ ವೇಳೆ ರಸ್ತೆ ದಾಟಲು ಬಂದ ಬಾತುಕೋಳಿಗಳಿಗೆ ಪೊಲೀಸರು ಸಹಾಯ ಮಾಡಿದ್ದಾರೆ. ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಪೊಲೀಸರು ಮತ್ತು ದಾರಿಹೋಕರು ವಾಹನಗಳನ್ನು ತಡೆದು ಬಾತುಕೋಳಿಗಳು ರಸ್ತೆ ದಾಟಲು ಅನುವು ಮಾಡಿಕೊಟ್ಟಿದ್ದಾರೆ.
Last Updated : May 21, 2020, 11:13 AM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.