ಧೋತಿಯಲ್ಲಿ ಅಭಿಜಿತ್ ಬ್ಯಾನರ್ಜಿ, ಸೀರೆಯಲ್ಲಿ ಪತ್ನಿ ಡಫ್ಲೋ... ಗಮನ ಸೆಳೆದ 'ನೊಬೆಲ್' ವಿಜೇತ ದಂಪತಿ - ನೊಬೆಲ್ ಪಡೆದ ಅಭಿಜಿತ್ ಬ್ಯಾನರ್ಜಿ
🎬 Watch Now: Feature Video
ಸ್ಟಾಕ್ಹೋಮ್: 2019ನೇ ಸಾಲಿನ ಅರ್ಥಶಾಸ್ತ್ರ ವಿಭಾಗದಲ್ಲಿನ ನೊಬೆಲ್ ಪ್ರಶಸ್ತಿ ಪಡೆದ ಭಾರತ ಮೂಲದ ಅಭಿಜಿತ್ ಬ್ಯಾನರ್ಜಿ ಹಾಗೂ ಪತ್ನಿ ಎಸ್ತರ್ ಢಫ್ಲೋ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ. ಅಭಿಜಿತ್ ಬ್ಯಾನರ್ಜಿ ಧೋತಿ ಹಾಗೂ ಪತ್ನಿ ಡಫ್ಲೋ ಸೀರೆಯಲ್ಲಿ ಆಗಮಿಸಿದ್ದು ವಿಶೇಷವಾಗಿತ್ತು. ದಂಪತಿಗಳ ಧಿರಿಸು ನೆರೆದಿದ್ದವರ ಗಮನ ಸೆಳೆಯಿತು.