ಐಎನ್​ಎಸ್​​ ವಿಶಾಖಪಟ್ಟಣಂನಲ್ಲಿ ಬ್ರಹ್ಮೋಸ್ ಕ್ಷಿಪಣಿ ಪರೀಕ್ಷೆ

By

Published : Feb 18, 2022, 11:04 AM IST

Updated : Feb 3, 2023, 8:17 PM IST

thumbnail
ಭಾರತೀಯ ನೌಕಾಪಡೆಯ ಯುದ್ಧನೌಕೆ ಐಎನ್​​ಎಸ್​ ವಿಶಾಖಪಟ್ಟಣಂನಲ್ಲಿ ಬ್ರಹ್ಮೋಸ್ ಸೂಪರ್ಸಾನಿಕ್ ಕ್ರೂಸ್ ಕ್ಷಿಪಣಿಯ ಪರೀಕ್ಷಾರ್ಥ ಉಡಾವಣೆ ನಡೆಯಿತು. ಫೆಬ್ರವರಿ 21ರಂದು ರಾಷ್ಟ್ರಪತಿಗಳ ಫ್ಲೀಟ್ ರಿವ್ಯೂನಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಈ ಯುದ್ಧನೌಕೆ ಈಗ ವಿಶಾಖಪಟ್ಟಣಂ ತಲುಪಿದೆ. ಈ ಕಾರ್ಯಕ್ರಮದಲ್ಲಿ ಎಲ್ಲಾ ನೌಕೆಗಳು ಭಾಗವಹಿಸಿ ರಾಷ್ಟ್ರದ ಸಾರ್ವಭೌಮತೆ, ಏಕತೆ ಸಾರಲಿವೆ.
Last Updated : Feb 3, 2023, 8:17 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.