ರುಚಿಕರ ಆಮ್ ಪನ್ನಾ ಸೇವಿಸಿ.. ಸಮಸ್ಯೆಗಳಿಂದ ದೂರವಿರಿ.. - ತಂಪು ಪಾನೀಯಗಳು
🎬 Watch Now: Feature Video
ಆಮ್‌ಪನ್ನಾ/ಮಾವಿನ ಜ್ಯೂಸ್ ಅತ್ಯಂತ ಜನಪ್ರಿಯ ಪಾನೀಯಗಳಲ್ಲಿ ಒಂದಾಗಿದೆ. ಬಾಯಾರಿಕೆ ನೀಗಿಸುವ ಜೊತೆಗೆ ನಿಮ್ಮ ಜೀರ್ಣಕ್ರಿಯೆಯ ಸಮಸ್ಯೆ, ಕ್ಷಯರೋಗ, ರಕ್ತಹೀನತೆ, ಕಾಲರಾ ಮತ್ತು ಭೇದಿಗಳಂತಹ ಹಲವು ಸಮಸ್ಯೆಗಳನ್ನು ನಿಯಂತ್ರಿಸಲು ಸಹ ನಿಮಗೆ ಸಹಾಯ ಮಾಡುತ್ತದೆ. ಮಾವಿನಹಣ್ಣು,ಬೆಲ್ಲ/ಸಕ್ಕರೆ ಮತ್ತು ಏಲಕ್ಕಿಯಿಂದ ಈ ಆಮ್ ಪನ್ನಾ ಮಾಡಬಹುದಾಗಿದ್ದು, ರುಚಿ ಕೂಡ ಉತ್ತಮವಾಗಿರುತ್ತದೆ..
Last Updated : Feb 3, 2023, 8:24 PM IST