ಬೆಂಗಾಲಿ ನಿರ್ದೇಶಕರ ಕರೆಗಾಗಿ ಕಾಯುತ್ತಿರುವ ಬ್ರಹ್ಮಾಸ್ತ್ರದ ಖಳನಾಯಕಿ ಮೌನಿ.. - ಈಟಿವಿ ಭಾರತ ಕನ್ನಡ

🎬 Watch Now: Feature Video

thumbnail

By

Published : Nov 9, 2022, 11:08 PM IST

Updated : Feb 3, 2023, 8:31 PM IST

ಕೋಲ್ಕತ್ತಾ: ಬ್ರಹ್ಮಾಸ್ತ್ರದ ಖಳನಾಯಕಿ ಮೌನಿ ರಾಯ್​ ಅವರು ಇಂದು ಪ್ರತಿಷ್ಠಿತ ಬಟ್ಟೆ ಔಟ್​ಲೆಟ್​ ಉದ್ಘಾಟನೆ ಸಮಾರಂಭದಲ್ಲಿ ಭಾಗಿಯಾಗಿ, ಕಪ್ಪು ಉಡುಗೆಯಲ್ಲಿ ಗಮನ ಸೆಳೆದರು. ಈ ವೇಳೆ, ಮಾಧ್ಯಮದವರ ಪ್ರಶ್ನೆಗಳಿಗೆ ಉತ್ತರಿಸಿದ ರಾಯ್​​ ತಮಗೆ ಇಷ್ಟವಾದ ಆಹಾರದ ಬಗ್ಗೆ ತಿಳಿಸಿದರು. ಬಳಿಕ ಬೆಂಗಾಲಿ ಚಿತ್ರದಲ್ಲಿ ಪ್ರೇಕ್ಷಕರು ನಿಮ್ಮನ್ನು ನೋಡುವುದು ಯಾವಾಗ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಮೌನಿ, ನಿರ್ದೇಶಕರು ಕರೆಯುವುದಕ್ಕಾಗಿ ನಾನು ಕಾಯುತ್ತಿದ್ದೇನೆ ಎಂದು ಹೇಳಿ ತಮ್ಮ ಮುಂಬರುವ ಚಿತ್ರದ ಬಗ್ಗೆ ಅಪ್​ಡೇಟ್ಸ್​ ನೀಡಿದರು.
Last Updated : Feb 3, 2023, 8:31 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.