ಕಿಸ್​ ವಿಡಿಯೋ ವೈರಲ್​ ಆದ ಬಳಿಕ ಮತ್ತೆ ಒಟ್ಟಿಗೆ ಕಾಣಿಸಿಕೊಂಡ ತಮನ್ನಾ, ವಿಜಯ್​ ವರ್ಮಾ

By

Published : Jan 17, 2023, 4:21 PM IST

Updated : Feb 3, 2023, 8:39 PM IST

thumbnail

ಹೈದರಾಬಾದ್ : ಬಾಲಿವುಡ್​ ಸೇರಿದಂತೆ ಬಹುಭಾಷೆಗಳಲ್ಲಿ ಬೇಡಿಕೆ ಹೊಂದಿರುವ ನಟಿ  ತಮನ್ನಾ  ಭಾಟಿಯಾ. ಗೋವಾದಲ್ಲಿ ಹೊಸ ವರ್ಷ ಸಂಭ್ರಮಾಚರಣೆ ವೇಳೆ  ನಟ ವಿಜಯ್​ ವರ್ಮಾಗೆ ಕಿಸ್​  ಮಾಡಿದ ವಿಡಿಯೋ  ವೈರಲ್​ ಆದ ಬಳಿಕ ನಟಿ ತಮನ್ನಾ ಭಾಟಿಯಾ ಮಾಧ್ಯಮಗಳಲ್ಲಿ  ಕಾಣಿಸಿಕೊಂಡಿರಲಿಲ್ಲ. ಗೋವಾದ ರೆಸ್ಟೋರೆಂಟ್​ ಒಂದರಲ್ಲಿ ತಮನ್ನಾ ಭಾಟಿಯಾ ಮತ್ತು ವಿಜಯ್ ವರ್ಮಾ ಕಿಸ್​ ಮಾಡಿರುವ ವಿಡಿಯೋ ವೈರಲ್​ ಆಗಿತ್ತು. 

ಬಳಿಕ ಇಬ್ಬರೂ ಡೇಟಿಂಗ್​ ಮಾಡುತ್ತಿರುವ ಬಗ್ಗೆ ವದಂತಿ ಹಬ್ಬಿತ್ತು. ಇದೀಗ ತಮನ್ನಾ ಮತ್ತು ವಿಜಯ್​ ವರ್ಮಾ ಮತ್ತೆ ಮುಂಬೈನ ಅವಾರ್ಡ್​ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದು, ಇಬ್ಬರೂ ಒಟ್ಟಿಗೆ ಫೋಟೋಗೆ ಪೋಸ್​​ ನೀಡಿದ್ದಾರೆ. ಇನ್ನು ತಮನ್ನಾ ಮತ್ತು ವಿಜಯ್ ಲಸ್ಟ್ ಸ್ಟೋರೀಸ್ 2 ಸಿನೆಮಾದಲ್ಲಿ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ. 

ಇದನ್ನೂ ನೋಡಿ : ವಿಜಯಪುರದಲ್ಲಿ ಫಲಪುಷ್ಪ ಪ್ರದರ್ಶನ: ಮನಸೆಳೆದ ಸಿದ್ದೇಶ್ವರ ಶ್ರೀಗಳ ಪ್ರತಿಕೃತಿ

Last Updated : Feb 3, 2023, 8:39 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.