ಮಡದಿ ಗೀತಾ ತಲೆಬಾಚಿದ ಶಿವಣ್ಣ: ವಿಡಿಯೋ ವೈರಲ್ - shiva rajkumar geetha video
🎬 Watch Now: Feature Video
ಕರುನಾಡ ಚಕ್ರವರ್ತಿಯ 125ನೇ ಸಿನಿಮಾ ವೇದ ಪ್ರಚಾರ ಕಾರ್ಯ ಮುಂದುವರಿದಿದೆ. ಇಂದು ಶಿವಮೊಗ್ಗದ ಡಿಸಿಎಸ್ ಕಲಾ ಮತ್ತು ವಿಜ್ಞಾನ ಪದವಿ ಕಾಲೇಜಿನ ಸಿಂಗಾರ ಸಭಾಂಗಣದಲ್ಲಿ ವೇದ ಚಿತ್ರತಂಡ ಮಹಿಳೆಯರೊಂದಿಗೆ ಸಂವಾದ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಕಾರ್ಯಕ್ರಮಕ್ಕೆ ಹೊರಡುವ ಮೊದಲು, ನಟ ಶಿವ ರಾಜ್ಕುಮಾರ್ ಅವರು ಪತ್ನಿ ಗೀತಾ ಅವರ ತಲೆಬಾಚಿ ಸಹಾಯ ಮಾಡಿದ್ದಾರೆ. ಗೀತಾ ಶಿವ ರಾಜ್ಕುಮಾರ್ ಕೈಗೆ ಪೆಟ್ಟಾಗಿರುವ ಹಿನ್ನೆಲೆ, ಶಿವಣ್ಣ ಅವರೇ ಗೀತಾರ ತಲೆ ಬಾಚಿದ್ದಾರೆ. ಈ ವಿಡಿಯೋವನ್ನು ಮಧು ಬಂಗಾರಪ್ಪ ಹಂಚಿಕೊಂಡಿದ್ದು, ವೈಲರ್ ಆಗಿದೆ.
Last Updated : Feb 3, 2023, 8:38 PM IST