ನನಗೆ ಯಾರ ಅಗತ್ಯವೂ ಇಲ್ಲ.. ಟ್ರೋಲ್‌ಗಳಿಗೆ ತಿರುಗೇಟು ನೀಡಿದ ನಟಿ ಕಾನಿಷ್ಕಾ ಸೋನಿ - ಕಾನಿಷ್ಕಾ ಸೋನಿ ಸ್ವಯಮ ವಿವಾಹ
🎬 Watch Now: Feature Video
ಹಿಂದಿ ಧಾರಾವಾಹಿ 'ದಿಯಾ ಔರ್ ಬಾತಿ ಹಮ್' ಖ್ಯಾತಿಯ ನಟಿ ಕನಿಷ್ಕಾ ಸೋನಿ ತಮ್ಮನ್ನು ತಾವೇ ಮದುವೆಯಾಗುವ ಮೂಲಕ ಸಾಕಷ್ಟು ಟ್ರೋಲ್ಗೆ ಒಳಗಾಗಿದ್ದರು. ಇದೀಗ ಆ ಎಲ್ವಾ ಟ್ರೋಲ್ ಮತ್ತು ಟ್ರೋಲ್ ಮಾಡಿದವರಿಗೆ ಸ್ವತಃ ನಟಿ ಕಾನಿಷ್ಕಾ ಸೋನಿ ತಿರುಗೇಟು ನೀಡಿದ್ದಾರೆ. ಪ್ರಜ್ಞಾಪೂರ್ವಕವಾಗಿ, ನನ್ನ ಮನಸ್ಸಿನಿಂದ ಸ್ವಂತ ನಿರ್ಧಾರ ಕೈಗೊಂಡಿದ್ದೇನೆ. ನನ್ನ ಎಲ್ಲ ಕನಸುಗಳನ್ನು ನನಸು ಮಾಡಿಕೊಳ್ಳುತ್ತಿದ್ದೇನೆ. ನನಗೆ ಯಾವತ್ತೂ ಯಾವುದೇ ಮನುಷ್ಯನ ಅಗತ್ಯವಿಲ್ಲ ಎಂದು ಟ್ರೋಲ್ಸ್ಗೆ ಚಾಟಿ ಬೀಸಿದ್ದಾರೆ. ಸಂಪೂರ್ಣ ವಿಡಿಯೋ ಇಲ್ಲಿದೆ ನೋಡಿ.
Last Updated : Feb 3, 2023, 8:27 PM IST