ಮುಂಬೈಯಲ್ಲಿ ದೇಸಿ ಗರ್ಲ್ ಬಿನ್ನಾಣ: 3 ವರ್ಷದ ಬಳಿಕ ಪ್ರಿಯಾಂಕ ಆಗಮನ - ಹೇರ್‌ಕೇರ್ ಬ್ರ್ಯಾಂಡ್ ಅನಾಮಲಿ

🎬 Watch Now: Feature Video

thumbnail

By

Published : Nov 4, 2022, 12:51 PM IST

Updated : Feb 3, 2023, 8:31 PM IST

ಬಾಲಿವುಡ್​ನ ದೇಸಿ ಗರ್ಲ್ ಪ್ರಿಯಾಂಕ ಚೋಪ್ರಾ ಅವರು ಮೂರು ವರ್ಷಗಳ ನಂತರ ಭಾರತಕ್ಕೆ ಮರಳಿದ್ದಾರೆ. ಭಾರತೀಯ ಚಿತ್ರರಂಗವಲ್ಲದೇ ಅಂತಾರಾಷ್ಟ್ರೀಯ ಮಟ್ಟದಲ್ಲೂ ಹೆಸರು ಮಾಡಿರುವ ಈ ಗ್ಲೋಬಲ್​ ಐಕಾನ್​​ ದೇಶಕ್ಕೆ ವಾಪಸ್ಸಾಗಿರುವುದು ಅವರ ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿದೆ. ದೇಶದಲ್ಲಿ ಹೇರ್ ಕೇರ್ ಉದ್ಯಮವನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದ ತನ್ನ ಹೇರ್‌ಕೇರ್ ಬ್ರ್ಯಾಂಡ್ ಅನಾಮಲಿಯನ್ನು ಪ್ರಾರಂಭಿಸುವ ಸಲುವಾಗಿ ಪ್ರಿಯಾಂಕ ಬಂದಿದ್ದಾರೆ. ಬೂದು ಬಣ್ಣದ ಪ್ಯಾಂಟ್‌ಸೂಟ್‌ನಲ್ಲಿ ಸುಂದರವಾಗಿ ಕಾಣಿಸಿಕೊಂಡಿದ್ದು, ಕ್ಯಾಮರಾಗಳಿಗೆ ಪೋಸ್ ಕೊಟ್ಟರು.
Last Updated : Feb 3, 2023, 8:31 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.