ಜಿಮ್​​​ನಲ್ಲಿ ಬೆವರು ಸುರಿಸಿದ ಶೆರ್ಲಿನ್ ಚೋಪ್ರಾ.. ಫಿಟ್​​ನೆಸ್​ಗೆ ಪ್ರೇರೇಪಿಸಿದ ನಟಿ - ಶೆರ್ಲಿನ್ ಚೋಪ್ರಾ ಹಾಟ್ ವಿಡಿಯೋ

🎬 Watch Now: Feature Video

thumbnail

By

Published : Sep 9, 2022, 7:30 PM IST

Updated : Feb 3, 2023, 8:27 PM IST

ನಟಿ ಶೆರ್ಲಿನ್ ಚೋಪ್ರಾ ತಮ್ಮ ಬಾಡಿ ಫಿಟ್​ನೆಸ್​ನಿಂದಲೇ ಹೆಚ್ಚು ಹೆಸರುವಾಸಿಯಾಗಿರುವ ಬೋಲ್ಡ್​ ತಾರೆ. 38 ವರ್ಷದ ನಟಿ ತಮ್ಮ ಜಿಮ್ ವರ್ಕ್​​ಔಟ್​ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಲೇ ಇರುತ್ತಾರೆ. ಇದೀಗ ಜಿಮ್​ನ ಮತ್ತೊಂದು ವಿಡಿಯೋ ಹಂಚಿಕೊಂಡಿದ್ದು, ನಿಮ್ಮ ಫಿಟ್​ನೆಸ್​ಗೆ ಪ್ರೇರೇಪಿಸುವಂತಿದೆ.
Last Updated : Feb 3, 2023, 8:27 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.