ಜನಾರ್ದನ ರೆಡ್ಡಿ ಸುಪುತ್ರ ಕಿರೀಟಿ ಅಭಿನಯದ ಚಿತ್ರಕ್ಕೆ ಎಸ್.ಎಸ್.ರಾಜಮೌಳಿ ಕ್ಲ್ಯಾಪ್ - ಜನಾರ್ದನ ರೆಡ್ಡಿ ಸುಪುತ್ರ ಕಿರೀಟಿ ಸಿನೆಮಾಕ್ಕೆ ರಾಜಮೌಳಿ ಕ್ಯಾಪ್
🎬 Watch Now: Feature Video
ತೆಲುಗು ಹಾಗು ಕನ್ನಡ ಭಾಷೆಯಲ್ಲಿ ನಿರ್ಮಾಣವಾಗುತ್ತಿರುವ ಮಾಜಿ ಸಚಿವ ಜನಾರ್ದನ ರೆಡ್ಡಿ ಸುಪುತ್ರ ಕಿರೀಟಿ ಅಭಿನಯಿಸುತ್ತಿರುವ ಸಿನಿಮಾಗೆ ಬಾಹುಬಲಿ ಸಿನಿಮಾ ಖ್ಯಾತಿಯ ನಿರ್ದೇಶಕ ಎಸ್.ಎಸ್.ರಾಜಮೌಳಿ ಆಗಮಿಸಿ, ಚಿತ್ರಕ್ಕೆ ಕ್ಲ್ಯಾಪ್ ಮಾಡಿದರು. ನಂತರ ಈ ಸಿನಿಮಾಕ್ಕೆ ನಟ ರವಿಚಂದ್ರನ್ ಶುಭ ಹಾರೈಸಿದರು. ನಟ ಕಿರೀಟಿ ತಮ್ಮ ಅನುಭವ ಹಂಚಿಕೊಂಡರು.
Last Updated : Feb 3, 2023, 8:18 PM IST