ಮತ ಎಣಿಕೆ ವೇಳೆ ಎಸ್‌ಪಿ- ಬಿಜೆಪಿ ಬೆಂಬಲಿಗರ ನಡುವೆ ಘರ್ಷಣೆ.. ಹಲವರಿಗೆ ಗಾಯ - election 2022
🎬 Watch Now: Feature Video
ಕನೌಜ್: ಜಿಲ್ಲೆಯ ಮತ ಎಣಿಕೆ ವೇಳೆ ಕನೌಜ್‌ನಲ್ಲಿ ಎಸ್‌ಪಿ ಮತ್ತು ಬಿಜೆಪಿ ಬೆಂಬಲಿಗರ ನಡುವೆ ಘರ್ಷಣೆ ನಡೆದಿದೆ. ಈ ವೇಳೆ ಕಲ್ಲು ತೂರಾಟದಿಂದಾಗಿ ಭದ್ರತಾ ಪಡೆಯ ಯೋಧರೂ ಸೇರಿದಂತೆ ಹಲವರು ತೀವ್ರವಾಗಿ ಗಾಯಗೊಂಡಿದ್ದಾರೆ. ಘಟನೆಯು ಕಾಲ್ತುಳಿತಕ್ಕೆ ಕಾರಣವಾಗಿದೆ.
Last Updated : Feb 3, 2023, 8:19 PM IST