ಹೂಗಳೊಂದಿಗೇ ವಿವೇಕ ವಿಚಾರಧಾರೆಗಳ ಸುಗಂಧ!! ಗ್ಲಾಸ್‌ಹೌಸ್‌ನಲ್ಲಿ ಈ ಸಾರಿ ವೀರ ಸನ್ಯಾಸಿ ವಿಶೇಷ.. - Viveka Flower Show 2020 benglore news
🎬 Watch Now: Feature Video
ಸಿಲಿಕಾನ್ ಸಿಟಿಯಲ್ಲಿ ಪ್ರತಿ ಗಣರಾಜ್ಯೋತ್ಸವಕ್ಕೂ ಗ್ಲಾಸ್‌ಹೌಸ್‌ನಲ್ಲಿ ಒಂದೊಂದು ವಿಶೇಷತೆಯುಳ್ಳ ಪುಷ್ಪ ಪ್ರದರ್ಶನ ಏರ್ಪಡಿಸಲಾಗುತ್ತೆ. ಈ ಸಾರಿ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರೇ ಸ್ಪೆಷಲ್.