ಮತ್ತೆ ಗುಡ್ಡ ಬಗೆಯೋಕ್ ಬಂದ್ರೂ ಸುಮ್ನೆ ಇರಬೇಕಾ, ಅಧಿಕಾರಿಗಳೇ ಏನ್ ನಿಮ್ ಕಥೆ? - ಬಿಲ್ಡರ್
🎬 Watch Now: Feature Video
ಊರಿನಲ್ಲೊಂದು ಸುಂದರವಾದ ಗುಡ್ಡ. ಇದರಿಂದ ಊರಿನ ಜನ ಜಾನುವಾರುಗಳಿಗೆ ಒಳ್ಳೇದಾಗ್ತಿದೆ. ಮೊದಲು ಇದೇ ಗುಡ್ಡ ಬಗೆದಿದ್ದರು. ಜನರು ಆಗ ತಿರುಗಿಬಿದ್ದ ಮೇಲೆ ಜಾಗ ಖಾಲಿ ಮಾಡಿದ್ದರು. ಈಗ ಮತ್ತೆ ಅದೇ ಗುಡ್ಡ ತೋಡೋಕೆ ಬಂದಿದ್ದಾರೆ. ಜನ ಮತ್ತೆ ಹೋರಾಟಕ್ಕೆ ನಿಂತಿದ್ದಾರೆ. ಈ ಕುರಿತಾದ ಒಂದು ವರದಿ ಇಲ್ಲಿದೆ ನೋಡಿ.