ಬೆಂಗಳೂರು: ಮನೆ ಡೆಕೋರೇಟ್ ಮಾಡೋರಿಗೆ ಇಲ್ಲೊಂದು ಸುವರ್ಣಾವಕಾಶ - chitrakala parishath exhibition dates
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-9698503-930-9698503-1606573715680.jpg)
ಬೆಂಗಳೂರು: ಮನೆ ಡೆಕೋರೇಟ್ ಮಾಡೋರಿಗೆ ಇಲ್ಲೊಂದು ಸುವರ್ಣಾವಕಾಶ ಕೂಡಿ ಬಂದಿದೆ. ಚಿತ್ರಕಲಾ ಪರಿಷತ್ನಲ್ಲಿ ಆರ್ಟಿಸನ್ ಬಜಾರ್ ಆರಂಭವಾಗುತ್ತಿದ್ದು, ಏನೆಲ್ಲಾ ಖರೀದಿಸಬೇಕೆಂಬುದನ್ನು ಮನೆಯಲ್ಲೇ ನಿರ್ಧರಿಸಿ ತೆರಳಿ. ಡೆಕೋರೇಟಿವ್ ಐಟಮ್ಸ್, ಮನೆಗೆ ಬೇಕಾದಂತಹ ಆರ್ಟಿಸ್ಟಿಕ್ ಫರ್ನಿಚರ್ಗಳು, ಕಲರ್ಫುಲ್ ಡ್ರೆಸ್ ಮತ್ತು ಸ್ಯಾರೀಸ್, ಹ್ಯಾಂಗಿಂಗ್ ಇಯರಿಂಗ್ಸ್, ಸರಗಳು, ಮರದಿಂದ ಮಾಡಿದ ಕೆತ್ತನೆಯ ಕಲಾಕೃತಿಗಳು, ಮಕ್ಕಳ ಆಟಿಕೆಗಳು, ರಂಗು ರಂಗಿನ ದೀಪಗಳು ಸೇರಿದಂತೆ ಹತ್ತಾರು ಆಕರ್ಶಕ ವಸ್ತುಗಳು ಇಲ್ಲಿ ಕಾಣಸಿಗುತ್ತವೆ. ಹಾಗಾಗಿ ಬರುವ ಕ್ರಿಸ್‌ಮಸ್ ಹಾಗೂ ಹೊಸ ವರ್ಷಕ್ಕೆ ಏನೆಲ್ಲಾ ಖರೀದಿಸಬೇಕು ಅಂತ ಪ್ಲಾನ್ ಮಾಡಿದವರಿಗೆ ಇದು ಸೂಕ್ತ ಜಾಗ. ಇನ್ನು ಈ ಬಜಾರ್ ಡಿ. 6ರವರೆಗೆ ತೆರೆದಿರುತ್ತದೆ. ಇನ್ನೇಕೆ ತಡ? ಒಮ್ಮೆ ಭೇಟಿ ಕೊಡಿ.
Last Updated : Nov 28, 2020, 10:53 PM IST